GK Smart Batch- KEA

Description

GK ಸ್ಮಾರ್ಟ್ ಬ್ಯಾಚ್ – ಮೊದಲು ಪರೀಕ್ಷೆ, ನಂತರ ಓದು
KEA FDA, SDA ಮತ್ತು ಸಾಮಾನ್ಯ ಜ್ಞಾನ ಪತ್ರಿಕೆ ಇರುವ ಎಲ್ಲ ಪರೀಕ್ಷೆಗಳಿಗೆ

ಆರಂಭ: 9 ನವೆಂಬರ್ 2026, ಸೋಮವಾರ ಬೆಳಿಗ್ಗೆ 6
ಪರೀಕ್ಷೆ: 10 ಜನವರಿ 2027
ಅರ್ಲಿ ಬರ್ಡ್ ಬೆಲೆ: ₹299 (MRP ₹799) – ಮೊದಲ ಕೆಲವು ವಿದ್ಯಾರ್ಥಿಗಳ ನಂತರ ಬೆಲೆ ಹೆಚ್ಚಾಗಲಿದೆ

ಸಿಲಬಸ್ ಈಗಾಗಲೇ ಓದಿದ್ದರೂ ಸರಿ, ಹೊಸದಾಗಿ ಶುರು ಮಾಡುವವರಾದರೂ ಸರಿ – Zero to Hero: ಎಲ್ಲವೂ ಒಂದೇ ಕೋರ್ಸ್‌ನಲ್ಲಿ.

ಇದು ಹೇಗೆ ಸ್ಮಾರ್ಟ್?
• ಪ್ರತಿದಿನ ಬೆಳಿಗ್ಗೆ KEA ಮಾದರಿ ಪರೀಕ್ಷೆ – ಹೇಳಿಕೆ, ಹೊಂದಿಸಿ ಬರೆಯಿರಿ, ಜೋಡಿ ಪ್ರಶ್ನೆಗಳು
• ನೀವು ಆರಿಸಿದ ಆಯ್ಕೆಯಿಂದಲೇ ನಿಮ್ಮ ಗೊಂದಲ ಎಲ್ಲಿದೆ ಎಂದು ಆ್ಯಪ್ ಹೇಳುತ್ತದೆ
• ಅಂಕದಂತೆ ಓದು – ಕಡಿಮೆ ಅಂಕ ಬಂದರೆ ಪೂರ್ಣ ಅಧ್ಯಾಯ, ಹೆಚ್ಚು ಬಂದರೆ ತಪ್ಪಿದ ವಿಷಯಗಳಷ್ಟೇ
• ಓದಿದ್ದನ್ನು ಮತ್ತೆ ಓದಿಸುವುದಿಲ್ಲ. ತಪ್ಪಿದ್ದು ನೆನಪಲ್ಲಿ ಉಳಿಯುವವರೆಗೂ ಮತ್ತೆ ಬರುತ್ತದೆ
• ನಿಮ್ಮ ತಪ್ಪುಗಳಿಂದಲೇ "ಇಂದಿನ ನನ್ನ ಪುನರಾವರ್ತನೆ ನೋಟ್ಸ್"

ಕೋರ್ಸ್‌ನಲ್ಲಿ ಏನಿದೆ?
• ರಾಜ್ಯಶಾಸ್ತ್ರ 100% – KEA ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ ಮತ್ತು ಎಂ. ಲಕ್ಷ್ಮೀಕಾಂತ್ ಪುಸ್ತಕದ ಆಧಾರದಲ್ಲಿ
• ವಿಜ್ಞಾನ 100% – NCERT 6 ರಿಂದ 10ರ ಎಲ್ಲ ಅಧ್ಯಾಯಗಳು, ಅತ್ಯಂತ ಸುಲಭ ವಿವರಣೆಯೊಂದಿಗೆ
• ಇತಿಹಾಸ, ಭೂಗೋಳ, ಅರ್ಥಶಾಸ್ತ್ರ – ಹಂತಹಂತವಾಗಿ ಸೇರುತ್ತವೆ
• 20 ಪೂರ್ಣ ಮಾಕ್ ಟೆಸ್ಟ್ – KEA ಪತ್ರಿಕೆಯನ್ನು ಯಥಾವತ್ತಾಗಿ ಹೋಲುವ ಮಾದರಿ
• 12 KEA 2026 GK ಪ್ರಶ್ನೆಪತ್ರಿಕೆಗಳು – ಕನಿಷ್ಠ 32 ಪತ್ರಿಕೆಗಳು, ಆನ್‌ಲೈನ್ ಅಥವಾ OMR ನಲ್ಲಿ
• ಅಧ್ಯಾಯವಾರು ಹೆಚ್ಚುವರಿ ಪ್ರಶ್ನೆಗಳು – ವಿಜ್ಞಾನಕ್ಕೆ RRB, ರಾಜ್ಯಶಾಸ್ತ್ರಕ್ಕೆ UPSC ಮತ್ತು ಇತರ ರಾಜ್ಯಗಳ PYQ
• ಪ್ರತಿದಿನ ಪ್ರಚಲಿತ – ನವೆಂಬರ್, ಡಿಸೆಂಬರ್ ನೋಟ್ಸ್ ಮತ್ತು ಪ್ರಶ್ನೆಗಳೊಂದಿಗೆ ಸಂಪೂರ್ಣ
• ನೆನಪಿನ ಕೋಶ – ವಿಧಿಗಳು, ರೋಗ–ಕಾರಣ, ಮಿಶ್ರಲೋಹ, ಯೋಜನೆಗಳು ಕಾರ್ಡ್‌ಗಳ ರೂಪದಲ್ಲಿ
• ನೋಟ್ಸ್‌ನಲ್ಲಿ ಹೈಲೈಟ್, ಸ್ವಂತ ಟಿಪ್ಪಣಿ, ⭐ ಮುಖ್ಯ ಎಂದು ಗುರುತಿಸುವ ಸೌಲಭ್ಯ
• ಪ್ರತಿ ಭಾನುವಾರ ವಾರದ ಪರೀಕ್ಷೆ
• ದಿನದ PDF + OMR ಶೀಟ್ – ಪೇಪರ್ ಮೇಲೆ ಅಭ್ಯಾಸಕ್ಕೆ

ದಿನಕ್ಕೆ ಸುಮಾರು 1 ಗಂಟೆ ಸಾಕು.

ಹೇಗೆ ಬಳಸುವುದು?
ಖರೀದಿ ಈ ಆ್ಯಪ್‌ನಲ್ಲಿ. ಓದು, ಪರೀಕ್ಷೆ ಮತ್ತು ಸ್ಮಾರ್ಟ್ ಪುನರಾವರ್ತನೆ target100info.com/pro ನಲ್ಲಿ – ಕೋರ್ಸ್ ಖರೀದಿಸಿದ ಮೊಬೈಲ್ ನಂಬರ್‌ನಿಂದಲೇ ಲಾಗಿನ್ ಆಗಿ.

ಸಂವಹನ ಪತ್ರಿಕೆಗೆ ಮಿಷನ್ 65+ ಈಗಾಗಲೇ ನಡೆಯುತ್ತಿದೆ. ಎರಡೂ ಸೇರಿದರೆ FDA, SDA ಗೆ ಸಂಪೂರ್ಣ ತಯಾರಿ – ಒಂದೇ ಲಾಗಿನ್.

THE TARGET 100 – ಗುರಿ ಇಡಿ. ಓದಿ. ಗೆಲ್ಲಿ.

 

GK Smart Batch – Test First, Then Study
For KEA FDA, SDA and all exams with a General Knowledge paper

Starts: Monday, 9 November 2026, 6 AM
Exam: 10 January 2027
Early Bird price: ₹299 (MRP ₹799) – the price goes up after the first few students

Already studied the syllabus, or starting fresh? Zero to Hero – everything in one course.

What makes it smart?
• A KEA-style test every morning – statement, match-the-following and pair questions
• The app reads the option you picked and tells you exactly where your confusion is
• Study by your score – a low score opens the full chapter; a good score shows only the topics you missed
• It won't make you re-read what you already know. Your mistakes come back until they stay in your memory
• "My revision notes for today" – built from your own mistakes

What's inside?
• Polity 100% – based on our KEA paper analysis and M. Laxmikanth's book
• Science 100% – all NCERT chapters from Class 6 to 10, explained in the simplest way
• History, Geography, Economy – added step by step
• 20 full mock tests – modelled exactly on the KEA paper
• 12 KEA 2026 GK papers – at least 32 papers in all, online or on OMR
• Extra chapter-wise questions – RRB for Science; UPSC and other states' PYQs for Polity
• Daily current affairs – November and December covered fully, with notes and questions
• Memory cards – articles, diseases and causes, alloys, schemes
• Mark your notes – highlights, your own notes, ⭐ important
• Weekly test every Sunday
• Daily PDF + OMR sheet – practise on paper

About 1 hour a day is enough.

How to use
Buy the course in this app. Study, take tests and do smart revision at target100info.com/pro – log in with the same mobile number you bought the course with.

Mission 65+ for the Communication paper is already running. Take both for complete FDA/SDA preparation – one login.

THE TARGET 100 – Aim. Learn. Succeed.

GK Smart Batch- KEA

₹397₹79951% off
Have a coupon?

₹397