ಹಳೆಯ ಪ್ರಶ್ನೆ ಪತ್ರಿಕೆಗಳು
Description
ಈ ಕೋರ್ಸ್ ಅಲ್ಲಿ ನಿಮಗೆ SSC, RRB, KPSC, KEA ಹಾಗೂ KSP ಮೂಲಕ ನಡೆಯುವ ವಿವಿಧ ಹುದ್ದೆಗಳ ಹಿಂದಿನ ವರ್ಷದ ಎಲ್ಲ ಪ್ರಶ್ನೆ ಪತ್ರಿಕೆಗಳ ಸಂಗ್ರಹ ಸಿಗಲಿದೆ.
ಇವುಗಳ ಮೂಲಕ ಸ್ಪರ್ಧಾತ್ಮಕ ಪರಿಕ್ಷೆಯ ತಯಾರಿ ನಡೆಸುತ್ತಿರುವ ಎಲ್ಲ ಅಭ್ಯರ್ಥಿಗಳಿಗೆ ಒಂದೆ App ಅಲ್ಲಿ ಕೇಂದ್ರ ಹಾಗೂ ಕರ್ನಾಟಕ ರಾಜ್ಯದ ಹಲವಾರು ಹುದ್ದೆಗಳ ಪ್ರಶ್ನೆ ಪತ್ರಿಕೆಗಳ ಸಂಗ್ರಹ ನಿಮಗೆ ಸಿಗಲಿದೆ.
ಇದರ ಜೊತೆಗೆ ಉಪಯುಕ್ತ ನೊಟ್ಸ್ Pdf ಸಂಗ್ರಹ ಕೂಡ ನಿಮಗೆ ಇದೆ App ಅಲ್ಲಿ ನಿಮಗೆ ಸಿಗಲಿದೆ.
ಈ ಕೆಳಗಿನ "View Course" ಮೇಲೆ ಕ್ಲಿಕ್ ಮಾಡಿ, ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ವಿಕ್ಷಿಸಿ ಡೌನ್ಲೋಡ್ ಕೂಡ ಮಾಡಿಕೊಳ್ಳುವ ಅವಕಾಶ ಇರುತ್ತದೆ.
ಇದರ ಸದುಪಯೋಗ ಪಡೆದು ಕನ್ನಡ ನಾಡಿನ ಹಲವಾರು ಅಭ್ಯರ್ಥಿಗಳು ತಮ್ಮ ಪರಿಕ್ಷೆಯಲ್ಲಿ ಯಶಸ್ವಿಯಾಗಲಿ ಎಂಬುದೆ ನಮ್ಮ ಆಶಯ...
No records found
Loading...
No test series found
