✅ KAS ಪರಿಕ್ಷೆಗೆ ಯಾವ ಯಾವ ಡಿಗ್ರಿ ಮಾಡಿರುವ ಎಷ್ಟು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿಯು ಈ PDF ಅಲ್ಲಿದೆ.
✅ ಅತಿ ಹೆಚ್ಚು ಅರ್ಜಿಗಳು ಈ ಕೆಳಗಿನ ನಾಲ್ಕು ಪದವಿಯ ಅಭ್ಯರ್ಥಿಗಳಿಂದ ಇವೆ, ಈ ನಾಲ್ಕೆ ಪದವಿಯ ಅಭ್ಯರ್ಥಿಗಳು ಒಟ್ಟು ಅಭ್ಯರ್ಥಿಗಳ ಅಂದಾಜು 82.19% ಜನ ಇದ್ದಾರೆ.
📌BA 63,769 (30.24%)
📌BE. 38,692 (18.35%)
📌Bsc 36,091 (17.11%)
📌Bcom 34,795 (16.50%)
✅ ಈ ಮೇಲಿನ ನಾಲ್ಕೆ ಪದವಿಯ ಅಭ್ಯರ್ಥಿಗಳಿಂದ ಒಟ್ಟು 1,73,347 ಅರ್ಜಿಗಳು ಸಲ್ಲಿಕೆಯಾಗಿವೆ
ಸ್ವಾರಸ್ಯಕರ ವಿಷಯ...
✅ ಈ PDF ಅಲ್ಲಿ ಒಟ್ಟು 144 ವಿವಿಧ ಪದವಿಗಳ ಹೆಸರು ಇವೆ ಹಾಗಾಗಿ ಅವುಗಳನ್ನು ಒಮ್ಮೆ ಗಮನಿಸಿ ಆ ಮೂಲಕ ಕರ್ನಾಟಕದಲ್ಲಿ ಯಾವೆಲ್ಲಾ ರೀತಿಯ ಪದವಿಗಳು ಲಭ್ಯ ಇವೆ ಎಂಬ ಕೂತಹಲದ ಮಾಹಿತಿಯು ನಿಮಗೆ ದೊರೆಯಲಿದೆ.
✅ ನಿಮ್ಮ ಕಿರಿಯ ಸಹೋದರರಿಗೆ ಯಾವ ಪದವಿ ಪಡೆಯಬೇಕು ಅಂತಾ ಸಲಹೆಗಳನ್ನು ನೀಡಲು ಸಹಾಯ ಆಗಬಹುದು.



